ಮಂಗಳವಾರ ಮಂಗಳ ಮುಖಿಯರಿಂದ ಒಂದು ಹಿಡಿ ಉಪ್ಪನ್ನು ತಂದು ಹೀಗೆ ಮಾಡಿದರೆ ನಿಮ್ಮ ಸಕಲ ದರಿದ್ರ ನಿವಾರಣೆ ಆಗುತ್ತದೆ..!!

0
7176

ಯಾವುದೇ ಕೆಲಸಗಳನ್ನು ಮಾಡಲು ಹೊರಟರೆ ಮತ್ಯಾವುದೂ ತೊಂದರೆಗಳು ಎದುರಾಗಿ ಅಂದುಕೊಂಡಿದ್ದೆಲ್ಲ ನೀರಿನ ಪಾಲಾಗುತ್ತದೆ, ಈ ರೀತಿ ನಿಮಗೆ ಪ್ರತಿ ಬಾರಿ ಪ್ರತಿ ಕೆಲಸದಲ್ಲೂ ನಡೆಯುತ್ತಿದ್ದರೆ ಹೆಚ್ಚಿಗೆ ಚಿಂತಿಸಬೇಡಿ ಕಾರಣ ಎಂದು ನಾವು ಹೇಳುವ ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ ಸಾಕು ನಿಮಗೆ ಎಷ್ಟೇ ದೃಷ್ಟಿಗಳು ಬಿದ್ದಲ್ಲಿ ಅದು ನಿವಾರಣೆಯಾಗುತ್ತದೆ.

ತೃತೀಯ ಲಿಂಗ ಅಥವಾ ಮಂಗಳಮುಖಿ ಎಂದು ಕರೆಯುವ ನಮ್ಮ ನಡುವೆಯೇ ಜೀವನ ಮಾಡುತ್ತಿರುವ ಗಂಡು ಅಲ್ಲದ ಹೆಣ್ಣು ಅಲ್ಲದ ಒಂದು ವ್ಯಕ್ತಿಯ ಬಳಿ ಪುರಾಣಗಳು ಹೇಳುವಂತೆ ದಿವ್ಯ ಶಕ್ತಿಗಳು ಅವರ ಬಳಿ ಇದೆಯಂತೆ, ಇಂಥವರು ನಿಮಗೆ ಆಶೀರ್ವಾದ ನೀಡಿದರೆ ಸಾಕು ಒಳ್ಳೆಯದಾಗುತ್ತದೆ ಎಂಬ ನಂಬಿಕೆಯುಂಟು, ಹಿಂದೂ ಪುರಾಣಗಳಲ್ಲಿ ಮಕ್ಕಳಿಗೆ ಇವರಿಂದ ಆಶೀರ್ವಾದವನ್ನು ಪಡಿಸಿದಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಏಳಿಗೆಯನ್ನು ಕಾಣುತ್ತಾರೆ ಎಂದು ಹೇಳಲಾಗಿದೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಇನ್ನು ಮಂಗಳವಾರದಂದು 101 ರೂಪಾಯಿಗಳನ್ನು ನಿಮಗೆ ಗೊತ್ತಿರುವ ಅಥವಾ ಹತ್ತಿರದಲ್ಲಿ ಇದ್ದ ಮಂಗಳಮುಖಿಗೆ ಕೊಟ್ಟು ನಾಳೆ ಬರುತ್ತೇನೆ ಎನ್ನುವ ಶಬ್ದವನ್ನು ಬಳಕೆ ಮಾಡಿ, ಹಾಗೂ ಅವರ ಬಳಿ ಒಂದು ರೂಪಾಯಿಯನ್ನು ವಾಪಸ್ ಪಡೆಯಿರಿ, ಹಾಗೆಯೇ ಆಶೀರ್ವಾದವನ್ನು ಪಡೆಯುವುದು ಮರೆಯದಿರಿ, ಇದರಿಂದ ಆಶೀರ್ವಾದದ ಜೊತೆಗೆ ನಿಮ್ಮ ಹಣದ ಸಮಸ್ಯೆಯೂ ಪರಿಹಾರವಾಗುತ್ತದೆ.

ಹೀಗೆ ಮಂಗಳಮುಖಿಯಿಂದ ಪಡೆದ ಒಂದು ರೂಪಾಯಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ದೇವರಕೋಣೆಯಲ್ಲಿ ಇಟ್ಟು ಪ್ರತಿದಿನ ಪೂಜಿಸಬೇಕು ಇದರಿಂದ ನಿಮಗೆ ಇರುವಂತಹ ಆರ್ಥಿಕ ಸಮಸ್ಯೆ ನಿವಾರಣೆಯಾಗಲಿದೆ ಹಾಗೂ ಇನ್ನೊಂದು ವಿದಾನವೆಂದರೆ ಮಂಗಳಮುಖಿಯರಿಂದ ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇಡುವುದರಿಂದ ಕೂಡ ನಿಮ್ಮ ಆರ್ಥಿಕ ಸಮಸ್ಯೆ ಬದಲಾಗುತ್ತದೆ ಹಾಗೂ ನಿವಾರಣೆಯಾಗಿ ನೀವು ಅದೃಷ್ಟವಂತರು ಆಗುತ್ತಿದೆ.

LEAVE A REPLY

Please enter your comment!
Please enter your name here