ಎಚ್ಚರ ಗ್ಯಾಸ್ ಸಿಲಿಂಡರ್ಗಳು Expire ಆದರೆ ಸಿಡಿಯುವ ಸಾಧ್ಯತೆಗಳು ಇರುತ್ತವೆ..!! Expire ಯನ್ನು ಕಂಡು ಹಿಡಿಯುವುದು ಹೇಗೆ ಓದಿ ಸಂಪೂರ್ಣ ಮಾಹಿತಿ.

0
6948
Loading...

ನಾವು ಯಾವುದೇ ವಸ್ತುಗಳನ್ನು ಖರೀದಿ ಮಾಡಬೇಕಾದರೆ ಅದರ ಉತ್ಪಾದನೆಯ ದಿನಾಂಕವನ್ನು ನೋಡುತ್ತೇವೆ ಅಂದರೆ ಮ್ಯಾನುಫ್ಯಾಕ್ಚರಿಂಗ್ ಗಮನಿಸುತ್ತೇವೆ ಹಾಗೂ ಯಾವಾಗ Expire ಆಗಿದೆಯೇ ಅನ್ನುವುದನ್ನು ಸಹ ಗಮನಿಸುತ್ತೇವೆ, ಪ್ರತಿ ಬಂದು ಆಹಾರ ಪದಾರ್ಥಗಳಿಗೆ ಅಥವಾ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು ಅಷ್ಟೇ ಅಲ್ಲದೆ ನಾವು ದಿನನಿತ್ಯ ಬಳಸುವ ವಾಹನಗಳು ಪ್ರತಿಯೊಂದಕ್ಕೂ ಅದರದೇ ಆದ ವಯಸ್ಸು ಅಥವಾ ಆಯಸ್ಸು ಎನ್ನುವುದು ಇದ್ದೇ ಇರುತ್ತದೆ ಅದರಂತೆಯೇ ನಿಮ್ಮ ಮನೆಯಲ್ಲಿ ಬಳಸುತ್ತಿರುವ ಗ್ಯಾಸ್ ಸಿಲಿಂಡರ್ ಗೂ Expire ಎನ್ನುವುದು ಇದ್ದೇ ಇದೆ.

ಒಂದು ವೇಳೆ ನೀವೇನಾದರೂ Expire ಆಗಿರುವ ಸಿಲಿಂಡರ್ಗಳನ್ನು ಬಳಸುತ್ತಿದ್ದರೆ ಎಚ್ಚರವಾಗಿರುವುದು ಬಹಳ ಅವಶ್ಯಕ, ಹಾಗಾದರೆ Expire ಆದ ಸಿಲಿಂಡರ್ ಗಳನ್ನು ಕಂಡು ಹಿಡಿಯುವುದು ಹೇಗೆ ಎನ್ನುವುದರ ಬಗ್ಗೆ ಇಂದು ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.

ಗ್ಯಾಸ್ ಸಿಲಿಂಡರ್ ಗಳನ್ನು ಮೇಲೆತ್ತಲು ಹಿಡಿಯುವ 3 ಸಲಾಕೆಗಳನ್ನು ಒಮ್ಮೆ ಗಮನಿಸಿ, ಅದರ ಮೇಲೆ A B C ಮತ್ತು D ಎನ್ನುವ ಅಕ್ಷರ ಬರೆದಿರುತ್ತೆ, ಹಾಗೂ ಕೊನೆಯಲ್ಲಿ ಸಂಖ್ಯೆಗಳನ್ನು ಬರೆದಿರುತ್ತೆ ಇವುಗಳೇ ನಿಮ್ಮ ಗ್ಯಾಸ್ ಯಾವಾಗ ಆಗುತ್ತದೆ ಎಂಬುದರ ಬಗ್ಗೆ ತಿಳಿಸುತ್ತದೆ, A ಎಂದರೆ ಜನವರಿಯಿಂದ ಮಾರ್ಚ್ ತಿಂಗಳವರೆಗೆ ಎಂದರ್ಥ,. B ಎಂದರೆ ಏಪ್ರಿಲ್ ನಿಂದ ಜೂನ್ ವರೆಗೆ ಎಂದರ್ಥ, C ಅಂದರೆ ಜುಲೈ ನಿಂದ ಸೆಪ್ಟೆಂಬರ್ ವರೆಗೆ ಎಂದರ್ಥ, ಕೊನೆಯದಾಗಿ D ಎಂದರೆ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಎಂದು ಅರ್ಥ, ಇದೇ ರೀತಿಯಲ್ಲಿ ಸಿಲಿಂಡರ್ Expire ತಿಂಗಳನ್ನು ಗುರುತಿಸಬಹುದು.

ಹಾಗಾದ್ರೆ Expire ವರ್ಷಗಳನ್ನು ಗುರುತಿಸುವುದು ಹೇಗೆ, ಅದೇ ಅಕ್ಷಗಳ ಪಕ್ಕದಲ್ಲಿ ಸಂಖ್ಯೆಗಳನ್ನು ಸಹ ಮುದ್ರಿಸಲಾಗಿರುತ್ತದೆ, ಉದಾಹರಣೆಗೆ B : 13 ಎಂದರೆ ಆ ಸಿಲೆಂಡರ್ 2013ನೇ ಇಸವಿಯಲ್ಲಿ ಎಕ್ಸ್ ಪೈರಿ ಆಗಿದೆ ಎಂದರ್ಥ, ಇದೇ ರೀತಿಯಲ್ಲಿ ನಿಮ್ಮ ಸಿಲೆಂಡರ್ ಗಳ ಎಕ್ಸ್ ಪರಿಯನ್ನು ಗುರುತಿಸಬೇಕು, ಹಿಂದೆ ನಿಮ್ಮ ಮನೆಯ ಗ್ಯಾಸ್ ಸಿಲೆಂಡರ್ ಗಳ Expire ದಿನಾಂಕವನ್ನು ನೋಡಿ ಬದಲಿಸಿಕೊಳ್ಳಿ.

ಈ ಮಾಹಿತಿ ಎಷ್ಟು ಉಪಯೋಗಕಾರಿ ಎನ್ನುವುದರ ಬಗ್ಗೆ ನಿಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here