ಊಟದ ನಂತರ ಈ ಕೆಲಸಗಳನ್ನು ಮಾಡಿದರೆ ದರಿದ್ರ ನಿಮ್ಮ ಬೆನ್ನಟ್ಟುತ್ತದೆ..!!

0
3286

ಬಹಳಷ್ಟು ಜನ ಕೆಟ್ಟ ಅಭ್ಯಾಸಗಳನ್ನು ಹೊಂದಿರುತ್ತಾರೆ, ಊಟದ ನಂತರ ವಾಗಲಿ ಅಥವಾ ಊಟ ಮಾಡುವ ಸಮಯದಲ್ಲಾಗಲಿ ಹಣದ ಮೇಲೆ ಅಷ್ಟು ಗಮನ ಕೊಡದೆ ಅನ್ನಕ್ಕೆ ಸಿಗಬೇಕಾದ ಬೆಲೆಯನ್ನು ಕೊಡುವುದಿಲ್ಲ, ನಮ್ಮ ಧರ್ಮದಲ್ಲಿ ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಹೇಳಲಾಗಿದೆ, ಅನ್ನ ಹಸಿವು ನೀಗಿಸುವ ಕೆಲಸವನ್ನು ಮಾಡುತ್ತದೆ ಆದ್ದರಿಂದ ಅನ್ನವನ್ನು ದೇವರಿಗೆ ಸಮಾನ ಎಂದು ತಪ್ಪಿ ನಾವೇನಾದರೂ ಅನ್ನವನ್ನು ತುಳಿದರೆ ಅದಕ್ಕೆ ನಮಸ್ಕರಿಸುತ್ತೇವೆ, ಇನ್ನು ಊಟ ಮಾಡಿದ ನಂತರ ನೀವು ಮಾಡುವ ಈ ತಪ್ಪುಗಳು ನಿಮ್ಮನ್ನು ಆರ್ಥಿಕ ಸ್ಥಿತಿ ಸಮಸ್ಯೆಗೆ ತಳ್ಳುತ್ತದೆ.

ಕೆಲವರು ಊಟ ಮಾಡಿದ ತಕ್ಷಣ ಊಟದ ತಟ್ಟೆಯಲ್ಲಿ ಕೈ ತೊಳೆಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ, ಹೀಗೆ ಮಾಡಬಾರದು ಊಟದ ನಂತರ ಹೊರಗೆ ಹೋಗಿ ನಿಮ್ಮ ಕೈಗಳನ್ನು ತೊಳೆಯಬೇಕು ತಟ್ಟೆಯಲ್ಲಿ ಕೈ ತೊಳೆದರೆ ನಿಮಗೆ ದರಿದ್ರ ಅಂಟುವುದು ಗ್ಯಾರಂಟಿ.

ಕೆಲವರಂತೂ ಊಟ ಮುಗಿಸಿ ಎಷ್ಟೇ ಸಮಯ ವಾಗಿದ್ದರೂ ಊಟದ ತಟ್ಟೆಯನ್ನು ಬಿಟ್ಟು ಮೇಲೆ ಹೇಳುವುದಿಲ್ಲ ಊಟ ಮಾಡಿದ ಕೈಯನ್ನು ಒಣಗಿಸುತ್ತಾರೆ, ಇದು ದರಿದ್ರದ ಸಂಕೇತ, ಆದ್ದರಿಂದ ಊಟವಾದ ತಕ್ಷಣವೇ ತಟ್ಟೆ ಬಿಟ್ಟು ಮೇಲಕ್ಕೆ ಎದ್ದು ಬಿಡಬೇಕು.

ಇನ್ನು ಊಟದ ನಂತರ ನಿಮ್ಮ ಹಲ್ಲುಗಳ ನಡುವೆ ಆಹಾರ ಪದಾರ್ಥಗಳು ಸಿಕ್ಕಿ ಹಾಕಿಕೊಳ್ಳುತ್ತವೆ ಅಂತಹ ಸಮಯದಲ್ಲಿ ಪಿನ್ನು ಅಥವಾ ಕಡ್ಡಿಗಳನ್ನು ಬಳಸಿ ಅವುಗಳನ್ನು ತೆಗೆಯ ಬಾರದು, ಬದಲಿಗೆ ಬಾಯಿಯನ್ನು ನೀರಿನಿಂದ ಚೆನ್ನಾಗಿ ಮುಕ್ಕಳಿಸಬೇಕು.

ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಊಟದ ನಂತರ ಮೈ ಮುರಿಯುತ್ತಾರೆ ಹೀಗೆ ಯಾವುದೇ ಕಾರಣಕ್ಕೂ ಮಾಡಬಾರದು ಮಾಡಿದರೆ ದಾರಿ ದೇವನು ಆಹ್ವಾನಿಸಿದಂತೆ, ಮೈ ಮುರಿಯುವುದು ಇಲ್ಲವೇ ತಿಂದ ತಕ್ಷಣ ಮಲಗುವುದು ಶಾಸ್ತ್ರದ ಪ್ರಕಾರ ದಲ್ಲಿ ಒಳ್ಳೆಯದಲ್ಲ.

ಊಟಮಾಡಿ ಕೈತೊಳೆದ ತಕ್ಷಣವೇ ಒದ್ದೆ ಕೈಗಳನ್ನು ಕೊಡಬಾರದು ಹೀಗೆ ಮಾಡಿದರೆ ಮಾಡಿದ್ರೆ ಅವರಂತೆ ಊಟ ಮಾಡಿದ ನಂತರ ಬಹಳಷ್ಟು ಮಂದಿ ಈ ಹವ್ಯಾಸವನ್ನು ಹೊಂದಿರುತ್ತಾರೆ, ಈ ಅಭ್ಯಾಸ ನಿಮಗಿದ್ದರೆ ಮೊದಲು ಅದನ್ನು ಬಿಟ್ಟು ಬಿಡಿ.

LEAVE A REPLY

Please enter your comment!
Please enter your name here