ನಿಮ್ಮ ಮನೆಯಲ್ಲಿ ಬೆಕ್ಕುಗಳನ್ನು ಸಾಕುತ್ತಿದ್ದೀರಾ..? ಹಾಗಾದರೆ ತಪ್ಪದೇ ಇಲ್ಲಿ ಓದಿ.

0
4062
Loading...

ಭಾವನಾತ್ಮಕತೆ : ಭಾರತೀಯ ಪರಂಪರೆಯಲ್ಲಿ ಅವಿಭಕ್ತ ಕುಟುಂಬಗಳು ಅಧಿಕ ಪ್ರಮಾಣದಲ್ಲಿ ಇರುತ್ತಿತ್ತು, ಅಂದಿನ ಕಾಲದಲ್ಲಿ ಪ್ರಾಣಿ, ಪಕ್ಷಿ,ಹಸು ನಾಯಿ ಮತ್ತು ಬೆಕ್ಕು ಮುಂತಾದ ಪ್ರಾಣಿಗಳು ಮನೆಯ ಒಂದು ಭಾಗ ಎಂದು ಕರೆಸಿಕೊಳ್ಳುತ್ತಿದ್ದವು, ಮನೆಯ ಮಕ್ಕಳನ್ನು ಪ್ರೀತಿಸುವಂತೆ ಪ್ರಾಣಿಗಳನ್ನು ಮನೆಯ ಸದಸ್ಯರು ಪ್ರೀತಿ ಮಾಡುತ್ತಿದ್ದರು.

ಬೆಕ್ಕು ಹಾಗೂ ನಾಯಿ ಒಂದೇ ಕಡೆ ಅಕ್ಕರೆಯಿಂದ ಇರುತ್ತಿದ್ದವು, ಅಂದಿನ ಕಾಲದಲ್ಲಿ ಮನೆಯಲ್ಲಿ ನಾಲ್ಕಾರು ಬೆಕ್ಕುಗಳು ಇರುತ್ತಿತ್ತು, ಬೆಕ್ಕುಗಳು ಮನೆಯಲ್ಲಿ ಇರುವ ಇಲಿ, ಹುಳ ಹುಪ್ಪಟೆಗಳನ್ನು ತಿಂದು ಹಾಕುತ್ತಿತ್ತು, ಕ್ರೀಮಿ ಕೀಟಗಳನ್ನು ತಿಂದು ಮನೆಯಲ್ಲಿ ಮಕ್ಕಳಿಗೆ ಹಾನಿ ಮಾಡಲು ಬಿಡುತ್ತಿರಲಿಲ್ಲ, ಈ ರೀತಿಯಲ್ಲಿ ಯೋಚಿಸಿದರೆ ಬೆಕ್ಕುಗಳು ಮನೆಗೆ ಶ್ರೇಯಸ್ಕರ ಎನ್ನಬಹುದು.

ವಾಸ್ತವಿಕತೆ : ಈ ಜಗತ್ತು ಸಕಲ ಚರಾಚರ ಪ್ರಾಣಿಗಳಿಂದ ತುಂಬಿದೆ, ಪ್ರತಿಯೊಂದು ಪ್ರಾಣಿ ಸಹ ತನ್ನದೇ ಆಗಿರುವ ವೈಶಿಷ್ಟ್ಯತೆ ಹಾಗೂ ವಿಶೇಷತೆ ಹೊಂದಿದೆ, ಈ ರೀತಿ ಬೆಕ್ಕು ಸಹ ತಾನು ವಾಸ ಮಾಡುವ ಕುಟುಂಬಕ್ಕೆ ಸಹಕಾರಿ, ಯಾವುದೇ ಕ್ರಿಮಿಕೀಟಗಳು ಒಳಗೆ ನುಸುಳಿ ಹಾವಳಿ ಮಾಡದಂತೆ ನೋಡಿಕೊಳ್ಳುತ್ತದೆ, ಇಲ್ಲಿ ಮನೆಯಲ್ಲಿ ಇರುವ ಆಹಾರ ಧಾನ್ಯಗಳು ಹಾಲು ಮಾಡದಿರುವಂತೆ ಕಾವಲು ಕಾಯಲು ಇಲಿಗಳನ್ನು ಕಚ್ಚಿ ಕೊಲ್ಲುತ್ತದೆ.

ವೈಚಾರಿಕತೆ : ಒಂದು ಪ್ರಾಣಿ ಇನ್ನೊಂದು ಪ್ರಾಣಿಯ ಹಾವಳಿಯಿಂದ ಮನುಷ್ಯನ ಪಾಲಿಗೆ ಗೆಳೆಯ ಆಗಿರುತ್ತದೆ, ಹೀಗೆ ಬೆಕ್ಕು ಸಹ ಮನೆಯಲ್ಲಿರುವ ಇಲಿಗಳ ಹಾವಳಿ ಯಿಂದ ಆಹಾರ ಧಾನ್ಯಗಳನ್ನು ರಕ್ಷಿಸಿ ಮನುಷ್ಯನ ಪಾಲಿನ ಆಹಾರದ ರಕ್ಷಣೆ ಮಾಡುತ್ತದೆ, ಅಷ್ಟೇ ಅಲ್ಲದೆ ಇಲಿಗಳು ಹಲವು ರೀತಿಯ ಕಾಯಿಲೆಗಳನ್ನು ಹಾಗೂ ಸಾಂಕ್ರಾಮಿಕ ರೋಗದಂತೆ ಹರಡುತ್ತದೆ ರೋಗಗಳಿಂದ ಮನುಷ್ಯನಿಗೆ ರಕ್ಷಣೆಯನ್ನು ನೀಡಲು ಬೆಕ್ಕು ಜನ್ಮ ತಾಳಿದೆ, ಮನುಷ್ಯ ಕುಲದ ರಕ್ಷಣೆಗೆ ಪ್ರಕೃತಿ ಹೀಗೆ ಹಲವಾರು ಉಪಕಾರ ಮಾಡುತ್ತಿದೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

LEAVE A REPLY

Please enter your comment!
Please enter your name here