ಭಾರತೀಯರು ಗೋವು ಮತ್ತು ಗೊಮೂತ್ರಕ್ಕೆ ಯಾಕೆ ಪ್ರಾಮುಖ್ಯತೆ ನೀಡುತ್ತಾರೆ ಗೊತ್ತಾ ?

ಗೋಮೂತ್ರ : ಗೋಮೂತ್ರದಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ, ಸುಮಾರು 148 ರೋಗಗಳಿಗೆ ಗೋಮೂತ್ರವು ಔಷಧಿಯಂತೆ ಕೆಲಸ ಮಾಡುತ್ತದೆ, ಕ್ಯಾನ್ಸರ್‌ನಿಂದ ಪ್ರಾರಂಭಿಸಿ ಅಜೀರ್ಣ, ಹೊಟ್ಟೆ ನೋವು, ಚರ್ಮ ರೋಗಗಳವರೆಗೆ ಗೋಮೂತ್ರದಿಂದ ವಾಸಿಯಾಗುವ ರೋಗಗಳ ಪಟ್ಟಿ...

ಹೆಂಗಸರಿಗೆ ಋತುಸ್ರಾವದ ಸಮಯದಲ್ಲಿ ದೇವಸ್ಥಾನದ ಒಳಗಡೆ ಪ್ರವೇಶ ಕೊಡುವುದಿಲ್ಲ ಏಕೆ..?

ಭಾವನಾತ್ಮಕತೆ : ನಮ್ಮ ಸಂಪ್ರದಾಯದಲ್ಲಿ ಸ್ತ್ರೀ ಋತುಸ್ರಾವದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು ಎಂಬ ನಿಯಮ ಇದೆ, ಈ ರೀತಿ ಮಾಡುವುದು ಸ್ತ್ರೀಗೆ ಅವಮಾನ ಪಡಿಸಲಾಗಿದೆ ಎಂದು ಭಾವಿಸಬಾರದು, ದೈವಿಕ ಮತ್ತು ವಾಸ್ತವಿಕ ಅಂಶಗಳನ್ನು...

ತಾಮ್ರದ ಪಾತ್ರೆಯನ್ನು ದಿನನಿತ್ಯದ ಕೆಲಸಕ್ಕೆ ಬಳಸಿದರೆ ಏನಾಗುತ್ತೆ ಗೊತ್ತಾ..?

ನಮ್ಮ ಹಿರೀಕರು ಮೊದಲೆಲ್ಲ ತಾಮ್ರದ ಪಾತ್ರೆಯನ್ನೇ ಬಳಕೆ ಮಾಡುತ್ತಿದ್ದರು, ಆದರೆ ಸಧ್ಯ ಕಾಲ ಬದಲಾದ ಹಾಗೆ ಪಳ ಪಳ ಹೊಳೆಯುವ ಸ್ಟೀಲ್ ಪಾತ್ರೆಗಳನ್ನ ಬಳಸುವ ಅಭ್ಯಾಸ ರೂಡಿಯಲ್ಲಿದೆ, ಸ್ಟೀಲ್ ಪಾತ್ರೆ...

ಸಂಬಂಧಗಳು ಮಧುರವಾಗಿರಲು ಕೆಲವು ಪರಿಣಾಮಕಾರಿ ಸಲಹೆಗಳು ಇಲ್ಲಿವೆ.

ಸಂಬಂಧಗಳು ಮಧುರವಾಗಿರಲಿ. ಮನೆಯ ಒಳಗೆ ಹಾಗೂ ಹೊರಗೆ ಸಂಬಂಧಗಳನ್ನು ಮಧುರವಾಗಿ ಇರಿಸಿಕೊಳ್ಳಲು ಸೂತ್ರಗಳು. ನಾನೇ ದೊಡ್ಡವನು, ನಾನೇ ಹೆಚ್ಚು ತಿಳಿದವನು, ನನಗಿಂತ ಉತ್ತಮವಾದವರು ಇಲ್ಲ ಎನ್ನುವ ಅಹಂಕಾರ ಬಿಡಿ. ಮುಂದೆ ಆಗುವ ಪರಿಣಾಮವನ್ನು...

ಬೆಲ್ಲವನ್ನು ಈ ರೀತಿ ಬಳಕೆ ಮಾಡಿದರೆ ನಿಮ್ಮ ಮುಖದ ಕಾಂತಿಯು ಒಂದೇ ದಿನದಲ್ಲಿ ಹೆಚ್ಚುತ್ತದೆ..!!

ಮುಖದ ಕಾಂತಿಗಾಗಿ ನಾವು ಎಷ್ಟೆಲ್ಲ ಪ್ರಯತ್ನವನ್ನು ಪಡುತ್ತೇವೆ, ನಾನಾ ಬಗೆಯ ಕ್ರೀಮ್ ಗಳನ್ನು ಹಚ್ಚುತ್ತೇವೆ ಸೋಪುಗಳನ್ನು ಬಳಸುತ್ತೇವೆ ಹಾಗೂ ಪೌಡರ್ ಗಳನ್ನೂ ಸಹ ಬಳಸುತ್ತೇವೆ, ಇದು ಯಾವುದೇ ಬಳಸಿದರು ಸೂರ್ಯನ...

ಬಿಸಿ ಅನ್ನಕ್ಕೆ ತುಪ್ಪ ಬೆರೆಸಿ ತಿನ್ನುವ ಅಭ್ಯಾಸ ನಿಮಗಿದ್ದರೆ ತಪ್ಪದೆ ಇಲ್ಲಿ ಓದಿ..!!

ಸಾಮಾನ್ಯವಾಗಿ ಎಲ್ಲರಿಗು ಸುಲಭವಾಗಿ ಸಿಗುವಂತಹ ಹಾಗು ಎಲ್ಲರು ಇಷ್ಟ ಪಡುವಂತ ಪದಾರ್ಥ ಇದು. ಕೆಲವರು ತುಪ್ಪ ತಿನ್ನೋದ್ರಿಂದ ಹಲವಾರು ರೀತಿಯ ಸಮಸ್ಯೆಗಳು ಬರುತ್ತವೆ ಎಂಬುದನ್ನು ಹೇಳ್ತಾರೆ ಆದ್ರೆ ತುಪ್ಪ ತಿನ್ನೋದು...

ಶನಿಯ ಏಳೂವರೆ ವರ್ಷದ ಸಾಡೆಸಾತಿಗೆ ಶಿವ ಒಪ್ಪಿಗೆ ನೀಡಲಿಲ್ಲ ಯಾಕೆ ಗೊತ್ತಾ..?

ಇಡೀ ವಿಶ್ವದಲ್ಲಿ ಶನಿಯ ಪ್ರಭಾವಕ್ಕೆ ಒಳಗಾಗದವರು ಯಾರು ಇಲ್ಲ, ಅದಕ್ಕೆ ಶಿವನೂ ಸಹ ಹೊರತಲ್ಲ, ಆದರೆ ಒಂದು ಹೆಚ್ಚುಗಾರಿಕೆ ಏನೆಂದರೆ, ಶನಿಯು ತನ್ನ ಗುರುವಾದ ಶಿವನ ಬಳಿ ಬಂದು ತನ್ನ ಪ್ರಭಾವ ತೋರಿಸುವ...

ಈ 8 ಕಾರಣಗಳು ಗೊತ್ತಾದ್ರೆ ನೀವು ಖಂಡಿತ ದಿನವು ಹಾಲು ಕುಡಿಯುತ್ತೀರಿ..!!

ಪ್ರತಿದಿನ ಹಾಲನ್ನು ಕುಡಿಯುವುದರಿಂದ ಇಷ್ಟು ಉಪಯೋಗ ಇದೆ ಅದು ಯಾವುದು ಅಂತಾ ಕೆಳಗೆ ಕೊತ್ತಿದಿವಿ ನೋಡಿ. ಪ್ರತಿದಿನವೂ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾಗಿರುವ ಕ್ಯಾಲ್ಶಿಯಮ್ ದೊರೆತು...

ಗೂಗಲ್ ಪ್ರಕಾರ KGf ದಾಖಲೆ ಮುರಿದು 2500 ಕೋಟಿ ಗಳಿಸಿದ ಕನ್ನಡ ಚಿತ್ರ

ಕನ್ನಡದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಯಾವುದು ಅಂತ ಕೇಳಿದ್ರೆ ಯಾರ್ ಬೇಕಾದರೂ ಹೇಳ್ತಾರೆ ಅದು ಕೆಜಿಎಫ್ ಅಂರ! ಆದರೆ ಅದು ಸುಳ್ಳು ಅಂತಿದೆ ಗೂಗಲ್. ಹೌದು ಕನ್ನಡದ ಈ ಚಿತ್ರ...
0FansLike
68,300FollowersFollow
124,000SubscribersSubscribe

Featured

Most Popular

ಧ್ಯಾನ ಮಾಡುವುದು ಹೇಗೆ..!! ಉತ್ತಮ ಮಾಹಿತಿ.

ಭಾವನಾತ್ಮಕತೆ : ಅನಾದಿಕಾಲದಿಂದಲೂ ಧ್ಯಾನ ಎನ್ನುವುದು ಭಾರತೀಯ ಪರಂಪರೆಯಲ್ಲಿ ಸೇರಿಹೋಗಿದೆ ಧ್ಯಾನ ಎನ್ನುವುದು, ಸಕಲ ರೋಗಗಳಿಗೂ ಮದ್ದು ಧ್ಯಾನ ಮಾಡುವುದು, ನಮ್ಮ ಜೀವನದಲ್ಲಿ ನೆಮ್ಮದಿ ಶಾಂತಿ ಕಾಣುವ ಸಲುವಾಗಿ ಎಂದರೆ...

Latest reviews

ಅರಿಶಿನ ಕಾಮಾಲೆ ರೋಗ ವಾಸಿ ಮಾಡುವ ಜೀರಿಗೆಯ ಇನ್ನು ಅತ್ಯುತ್ತಮ ಆರೋಗ್ಯ ಲಾಭಗಳ ಬಗ್ಗೆ...

ಮಸಾಲೆ ಪದಾರ್ಥಗಳಲ್ಲಿ ಒಂದಾದ ಜೀರಿಗೆ ಯು ಮನೆ ಮದ್ದಿನ ಪ್ರಮುಖ ಪದಾರ್ಥ ಎಂದರೆ ತಪ್ಪಾಗುವುದಿಲ್ಲ, ಆಹಾರದಲ್ಲಿ ಜೀರಿಗೆಯನ್ನು ನಾವು ಸಾಮಾನ್ಯವಾಗಿ ಬಳಸುತ್ತೇವೆ ಕಾರಣ ಜೀರಿಗೆ ಉಷ್ಣವನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೆ ಜೀರಿಗೆ...

ವೈದ್ಯರ ನಿರ್ಲಕ್ಷ, ಉಸಿರಾಡಲು ಆಗದೆ ಸೆಲ್ಫಿ ವಿಡಿಯೋ ಮಾಡಿ ತಂದೆಗೆ ಕಳುಹಿಸಿ ಪ್ರಾಣಬಿಟ್ಟ!

ಹೈದರಾಬಾದಿನ ಆಸ್ಪತ್ರೆಯೊಂದರಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ, ಉಸಿರಾಡಲು ಸಾಧ್ಯವಾಗದೆ ತನ್ನ ಕೊನೆಯ ಕ್ಷಣಗಳನ್ನು ತಿಳಿದ ಮಗ ವೈದ್ಯರ ನಿರ್ಲಕ್ಷ್ಯವನ್ನು ಹಾಗೂ ತನ್ನ ಪರಿಸ್ಥಿತಿಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಇನ್ನು ನಾನು ಬದುಕಿರಲಾರೆ...

ರಕ್ತ ಹೀನತೆ, ಇರುಳುಕಣ್ಣು ಹಾಗು ಥೈರಾಯ್ಡ್ ನಂತಹ ಸಮಸ್ಯೆಗಳಿಗೆ ರಾಮ ಬಾಣ ಈ ಹಲಸಿನ...

ಹಲಸಿಲು ಹಣ್ಣು ನೋಡಲು ಎಷ್ಟು ಒರಟೊ ತಿನ್ನಲು ಅಷ್ಟೇ ರುಚಿ. ಹಲಸಿನ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುವುದು ಖಂಡಿತ, ಈ ಹಲಸಿನ ಹಣ್ಣನ್ನ ತಿನ್ನುವುದರ ಬಗ್ಗೆ ಕೆಲವರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ...

More News