ನೀವು ಅಮೆಜಾನ್ ಪ್ರೈಮ್ ಉಚಿತವಾಗಿ ಹೇಗೆ ಪಡೆಯಬಹುದು ? ಮಿಸ್ ಮಾಡದೆ‌ ನೋಡಿ !

0
256

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ,

ಶ್ರೀ ಕೋಲ್ಕತ್ತಾ ಬ್ರಹ್ಮ ವಿದ್ಯ ಜ್ಯೋತಿಷ್ಯ ಶಾಸ್ತ್ರಂ. ಶ್ರೀ ಟಿ.ಎಚ್. ಭಟ್ಟರು ಇಂದೇ ಸಂಪರ್ಕಿಸಿ 9448886845

Call Guruji Now

ಅಮೇಜಾನ್ ಪ್ರೈಮ್ ಉಚಿತವಾಗಿ ಬೇಕಾ ? ಹಾದರೆ ನೀವು ನಾವು ಹೇಳು ಈ ಸೂಪರ್ ಐಡಿಯಾ ಫೊಲೊ ಮಸಡಿ. ಇದರಿಂದ‌ ನಿಮಗೆ ಉಚಿತ ಅಮೆಜಾನ್ ಫ್ರೈಮ್ ಸಿಗುತ್ತೆ. ಅಮೇಜಾನ್ ಪ್ರೈಮ್ ವೀಡಿಯೋ ಒಟಿಟಿ ಪ್ಲಾಟ್ ಫಾರಂ. ಈಗ ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಏರ್ಟೆಲ್ ಟಿವಿ , ಝೀಫೈ ಮುಂತಾದವುಗಳು ಹೊಸ ಹೊಸ ಚಲನಚಿತ್ರಗಳನ್ನು ಕೊಡುತ್ತಿದ್ದಾರೆ. ಈಗಂತೂ ವೆಬ್ ಸಿರೀಸ್ ಕಾಲ. ಜನ ಸಿನಿಮಾಗಳಿಗಿಂತ ವೆಬ್ ಸೀರೀಸ್ ಗಳನ್ನು ಹೆಚ್ಚು ನೋಡುತ್ತಿರುತ್ತಾರೆ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ವೆಬ್ ಸಿರೀಸ್ ಮಾಡುತ್ತಾರೆ. ಬಾಲಿವುಡ್ ಖ್ಯಾತ ನಟರೆಲ್ಲಾ ಇದರಲ್ಲಿ ನಟಿಸುತ್ತಿದ್ದಾರೆ.

ಅಮೇಜಾನ್ ಕೂಡ ವೆಬ್ ಸರಣಿಗಳನ್ನು ನಿರ್ಮಾಣ ಮಾಡುತ್ತಿದೆ. ಹೊಸ ಹೊಸ ಚಲನಚಿತ್ರಗಳು ಸಿನಿಮಾ ಬಿಡುಗಡೆ ಆಗಿ ಎರಡೇ ವಾರಕ್ಕೆ ಇದರಲ್ಲಿ ಬರುತ್ತವೆ.ಸಾಹೋ, ಕೆಜಿಎಫ್ ,ಸೈರಾ ನರಸಿಂಹ ರೆಡ್ಡಿ ಅಂತಹ ಚಿತ್ರಗಳನ್ನು ಕೋಟ್ಯಾಂತರ ಕೊಟ್ಟು ಅಮೆಜಾನ್ ಕೊಂಡಿದೆ.

ಅಮೆಜಾನ್, ನೆಟ್ ಫ್ಲಿಕ್ಸ್ ಗಳನ್ನು ನೋಡಲು ನಾವು ಚಂದಾರಾಗಿರಬೇಕಾಗುತ್ತದೆ.ವರ್ಷಕ್ಕೆ ಸಾವಿರ ರೂಪಾಯಿ ಕೊಡಬೇಕು. ಇದರಿಂದ ಎಷ್ಟೋ ಜನರು ಅವುಗಳನ್ನು subscribe ಆಗಲು ಹಿಂದೇಟು ಹಾಕುತ್ತಾರೆ.

ಅದಕ್ಕೆ ಅದರ ಜನಪ್ರಿಯತೆ ಕಂಡು ಕೆಲವು ಟೆಲಿಕಾಂ ಕಂಪನಿಗಳು ಅದರ ಜೊತೆಗೆ ಒಪ್ಪಂದ ಮಾಡುಕೊಳ್ಳುತ್ತಿವೆ. ಇದರಿಂದ ಗ್ರಾಹಕರಿಗೆ ಉಚಿತವಾಗಿ ಅಮೆಜಾನ್ ಪ್ರೈಮ್ ಅಥವಾ ನೆಟ್ ಫ್ಲಿಕ್ಸ್ ಆಪರ್ ನೀಡುತ್ತದೆ. ಇದರಿಂದ ಇಬ್ಬರಿಗೂ ಲಾಭ ಇದೆ. ಈಗ ಅಮೆಜಾನ್ ಪ್ರೈಮ್ ಉಚಿತವಾಗಿ ನೋಡಲು ಎರ್ಟೆಲ್ ಬೆಸ್ಟ್. ಎರ್ಟೆಲ್ ನ ರೀಚಾರ್ಜ್ ಪ್ಲಾನ್’ನಲ್ಲಿ ಅಮೆಜಾನ್ ಪ್ರೈಮ್ ಉಚಿತವಾಗಿ ಸಿಗುತ್ತದೆ‌
ಎರ್ಟೆಲ್ 299 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿಸಿದರೆ 28 ದಿನಗಳ ವ್ಯಾಲಿಡಿಟಿಯಲ್ಲಿ ಪ್ರೈಮ್ ಸದಸ್ಯತ್ವ ಪಡೆಯಬಹುದು. ಇದರಲ್ಲಿ ಅನಿಯಮಿತ ಸಿನಿಮಾಗಳನ್ನು ನೋಡಬಹುದು ‌ . ಅನಿಯಮಿತ ಹಾಡುಗಳನ್ನು ಕೇಳಬಹುದು. ಅಮೆಜಾಮ್ ಆನ್ಲೈನ್ ಶಾಪಿಂಗ್ ಮಾಡಬಹುದು, ಇದರೊಂದಿಗೆ ನೀವು ಅಮೆಜಾನ್ ಪ್ರೈಮಿನಲ್ಲಿ ಖರೀದಿಸುವ ಎಲ್ಲಾ ಸಾಮಾಗ್ರಿಗಳ ಮೇಲೆ ಉಚಿತ ಡೆಲಿವರಿ ಆಪ್ಶನ್ ದೊರೆಯುತ್ತದೆ. ಇದು ಉಚಿತವಾಗಿ ಎರ್ಟೆಲ್ ನಿಂದ ಸಿಗುತ್ತದೆ.
ಅದೂ ಅಲ್ಲದೇ 28 ದಿನಗಳ ಕಾಲ ಉಚಿತವಾಗಿ ಕಾಲ್ ಮಾಡಬಹುದು. ದಿನಕ್ಕೆ 100 ಎಸ್ ಎಮ್ ಎಸ್ ಕಳಿಸಬಹುದು. ಪ್ರತಿ ದಿನ 2.5 , 4 ಜಿ ಡಾಟಾ ಬಳಸಬಹುದು.

LEAVE A REPLY

Please enter your comment!
Please enter your name here