ಸೂರ್ಯದೇವನನ್ನು ನೆನೆದು ಭಾನುವಾರದ ದಿನ ಭವಿಷ್ಯ ಓದಿ..

0
362

ಮೇಷ ರಾಶಿ – ಮಾನಸಿಕ ಶಾಂತಿಯ ಕೊರತೆ ಗೆಳೆಯರಿಂದ ಸಹಾಯ ಒತ್ತಡ ನಿವಾರಿಸಲು ಸಂಗೀತವನ್ನು ಕೇಳಿ ಭೂ ವ್ಯವಹಾರದಲ್ಲಿ ಹೂಡಿಕೆ ಮಾಡಿ ಸಂಗಾತಿಯೊಂದಿಗೆ ಉತ್ತಮ ದಿನ ಕಳೆಯಿರಿ ಸಮಸ್ಯೆಗಳನ್ನು ಬಹಳ ಸುಲಭವಾಗಿ ಬಗೆಹರಿಸುವಿರಿ ನಿಮ್ಮ ಹಿಂದಿನ ಉತ್ಸಾಹ ಮುಂದಿನ ದಿನಗಳನ್ನು ಅನುಕೂಲಕರ ಗೊಳಿಸುತ್ತದೆ ದಾಂಪತ್ಯ ಉತ್ತಮ.

ವೃಷಭ ರಾಶಿ – ಮಕ್ಕಳ ವಿಚಾರದಲ್ಲಿ ತಾಳ್ಮೆಯನ್ನು ವಹಿಸಿ ಕೋಪವನ್ನು ದೂರ ಮಾಡಿ ನಿರ್ಧಾರಗಳಲ್ಲಿ ದ ರತೆ ಇರಲಿ ಮಾತುಗಳನ್ನು ನೀಡುವುದು ಮತ್ತು ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ ಸ್ನೇಹಿತರು ಮತ್ತು ಮನೆಯವರಿಗಾಗಿ ಸಮಯ ಮೀಸಲಿಡಿ ಲಭ್ಯವಾಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ ದಾಂಪತ್ಯ ಉತ್ತಮ.

ಮಿಥುನ ರಾಶಿ – ಉತ್ತಮ ಉತ್ಸಾಹ ಕಿರಿಕಿರಿಗಳು ಅಧಿಕವಾಗುತ್ತದೆ ಆರ್ಥಿಕ ಒಳ ಹರಿವು ನಿಮ್ಮ ವೆಚ್ಚಗಳನ್ನು ನಿಭಾವಿಸುತ್ತದೆ ಅತಿಥಿಗಳ ಆಗಮನ ಸಂತೋಷ ತರುತ್ತದೆ ಸಭ್ಯ ವರ್ತನೆ ನಿಮ್ಮಲ್ಲಿರಲಿ ಉತ್ತಮ ದಾಂಪತ್ಯ.

ಕರ್ಕಾಟಕ ರಾಶಿ – ಉತ್ತಮ ದಿನ ಸ್ನೇಹಿತರೊಂದಿಗೆ ಕಾಲ ಕಳೆಯುವುದರಿಂದ ಸಂತಸ ಪಡುವಿರಿ ನಿಮ್ಮ ಅವರಿಗಾಗಿ ಸಮಯ ಮೀಸಲಿಡಿ ಗೌರವ ಹೊಂದುವ ದಿನ ಗಾಳಿ ಮಾತು ಗಳಿಂದ ದೂರವಿರಿ ದಾಂಪತ್ಯ ಉತ್ತಮ.

ಸಿಂಹ ರಾಶಿ – ಕೆಲಸದಲ್ಲಿ ಒತ್ತಡ ವೆಚ್ಚಗಳನ್ನು ನಿಯಂತ್ರಿಸಿ ಮನೆ ಹಿರಿಯರ ಬಗ್ಗೆ ಕಾಳಜಿ ಇರಲಿ ಹೊಸ ವಿಚಾರಗಳನ್ನು ಕಲಿಯಿರಿ ಗೌರವ ಪಡೆಯುವಿರಿ ಸಂಬಂಧಿಕರಿಂದ ಅಚ್ಚರಿಯ ಸುದ್ದಿ ಆದರೆ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತದೆ.

ಕನ್ಯಾ ರಾಶಿ – ಆಟೋಟಗಳಲ್ಲಿ ಭಾಗವಹಿಸಿ ಪ್ರಯಾಣ ಮತ್ತು ಖರ್ಚು ಮಾಡುವ ಮನೋಭಾವನೆ ಹೊಂದಿರುವಿರಿ ಇದನ್ನು ನಿಯಂತ್ರಿಸಿಕೊಳ್ಳಿ ಸಂಗತಿ ಅನಾರೋಗ್ಯ ಆತಂಕಕ್ಕೆ ಕಾರಣವಾಗುತ್ತದೆ ವೃತ್ತಿಯಲ್ಲಿ ಏಳಿಗೆ ಕಾಣುವಿರಿ ಉತ್ತಮ ವಿಚಾರಗಳನ್ನು ಹೊಂದಿರುವಿರಿ ನಿಮ್ಮ ಸರಿಯಾದ ಆಯ್ಕೆಗಳು ಲಾಭವನ್ನು ನೀಡುತ್ತದೆ ದಾಂಪತ್ಯ ಉತ್ತಮ.

ತುಲಾ ರಾಶಿ – ಪ್ರಯಾಣದಿಂದ ಆಯಾಸ ಕಿರಿಕಿರಿಗಳು ಅಧಿಕವಾಗುತ್ತದೆ ಉತ್ತಮ ಆದಾಯ ಪಡೆಯಿರಿ ಆದರೆ ವೆಚ್ಚಗಳನ್ನು ನಿಯಂತ್ರಿಸಿಕೊಳ್ಳಿ ನಿಮ್ಮ ವಸ್ತುಗಳ ಬಗ್ಗೆ ಜಾಗ್ರತೆ ಇರಲಿ ದಾಂಪತ್ಯ ಉತ್ತಮ.

ವೃಶ್ಚಿಕ ರಾಶಿ – ನಿಮ್ಮ ವರ್ತನೆಯಿಂದ ಲಾಭ ಪಡೆಯಿರಿ ದುರ್ಗಣ ಗಳಿಂದ ಹೊರ ಬನ್ನಿ ಭೂಮಿ ಹೂಡಿಕೆಗಳು ಲಾಭದಾಯಕ ಸಂತೋಷದ ದಿನ ಕೆಲಸ ಕಾರ್ಯಗಳಲ್ಲಿ ಕೆಳಸ್ತರದ ವ್ಯಕ್ತಿಯು ಬುದ್ದಿವಂತ ನಂತೆ ವರ್ತಿಸುವರು ದಾಂಪತ್ಯ ಉತ್ತಮ.

ಧನು ರಾಶಿ – ಆರೋಗ್ಯದಲ್ಲಿ ಚೇತರಿಕೆ ಆಟೋಟಗಳಲ್ಲಿ ಭಾಗವಹಿಸುವಿರಿ ಆರ್ಥಿಕ ಚೇತರಿಕೆ ಹೊಸ ಗೆಳೆಯರನ್ನು ಪಡೆಯುವಿರಿ ಆಲೋಚನೆಗಳನ್ನು ಸರಿಯಾಗಿ ಪ್ರಸ್ತುತಪಡಿಸಿ ಮತ್ತು ಕೆಲಸದಲ್ಲಿ ನಿಮ್ಮ ಶ್ರದ್ಧೆಯನ್ನು ಪ್ರದರ್ಶಿಸಿ ಲಾಭ ಗಳಿಸುವಿರಿ ಸಂಗಾತಿಯ ಬಗ್ಗೆ ಅಸಮಾಧಾನ ತೋರಿದರು ನಂತರ ಸರಿಹೋಗುತ್ತದೆ.

ಮಕರ ರಾಶಿ – ಅಧ್ಯಾತ್ಮಿಕದ ಕಡೆ ಗಮನ ಹರಿಸಿ ನೂತನ ತಂತ್ರಗಳನ್ನು ಬಳಸಿ ದಲ್ಲಿ ಮಾತ್ರ ಗಳಿಸುವಿರಿ ಜಂಟಿ ಯೋಜನೆಗಳಲ್ಲಿ ಇತರರ ಮಾತುಗಳನ್ನು ಕೇಳಿ ನಿಮ್ಮ ಕಠಿಣ ತರವಾದ ಪರಿಶ್ರಮದಿಂದ ಯಶಸ್ಸನ್ನು ಹೊಂದುವಿರಿ ಗೌರವ ಪಡೆಯಿರಿ ದಾಂಪತ್ಯದಲ್ಲಿ ಪ್ರತಿಕೂಲ ವಾತಾವರಣ ಕಾಣಿಸಿಕೊಳ್ಳುತ್ತದೆ.

ಕುಂಭ ರಾಶಿ – ನಿಮ್ಮ ಉತ್ತಮ ನಡವಳಿಕೆಯ ಗೌರವ ತರುತ್ತದೆ ಅರ್ಥಿಕ ಮುಗ್ಗಟ್ಟಿನಿಂದ ಸ್ವಲ್ಪ ಕಿರಿಕಿರಿ ಅನುಭವಿಸುವಿರಿ ಯಾರ ಮೇಲೂ ನಿಮ್ಮ ನಿರ್ಧಾರವನ್ನು ಒತ್ತಾಯಪೂರ್ವಕವಾಗಿ ಹೇರದಿರಿ ತಾಳ್ಮೆಯಿಂದ ವರ್ತಿಸಿ ಮನರಂಜನಾತ್ಮಕ ಕಾರ್ಯಗಳಲ್ಲಿ ಭಾಗವಹಿಸುವಿರಿ ದಾಂಪತ್ಯ ಉತ್ತಮ.

ಮೀನ ರಾಶಿ – ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಿ ಉತ್ತಮ ಆದಾಯ ವೆಚ್ಚಗಳನ್ನು ಸರಿದೂಗಿಸುತ್ತದೆ ನಿಮ್ಮ ಯೋಚನಾ ಶಕ್ತಿಯ ಪ್ರಕಾರವಾಗಿ ಕೆಲಸ ಮಾಡುತ್ತದೆ ರಸಮಯ ಸಂಜೆಯನ್ನು ಅನುಭವಿಸುವಿರಿ ದಾಂಪತ್ಯ ಉತ್ತಮ.

LEAVE A REPLY

Please enter your comment!
Please enter your name here