ಹುಟ್ಟಿದ ಮಕ್ಕಳಿಗೆ ಎಷ್ಟು ವರುಷದ ವರೆಗೂ ಯಾವ ಲಸಿಕೆ ಹಾಕಿಸಬೇಕು ಅಂತ ಗೊತ್ತಾ..?

0
4804

ಮೊದಲೆಲ್ಲ ಕೂಡಿ ಬದುಕುವ ಅಭ್ಯಾಸ ಇತ್ತು, ಮನೆಯಲ್ಲಿನ ಹಿರಿಯರು ಸರಿಯಾದ ರೀತಿಯಲ್ಲಿ ಸಂಸಾರವನ್ನು ನಡೆಸುತ್ತಿದ್ದರು, ಹಾಗು ಅಗತ್ಯ ಇರುವ ಜ್ಞಾನವನ್ನು ಅವರ ಅನುಭವದ ಮೂಲಕ ತಿಳಿದಿದ್ದರೂ ಆದರೆ ಸಧ್ಯ ಹಲವು ಸಂಸಾರದ ಸ್ಥಿತಿ ಸಧ್ಯ ಹಾಗಿಲ್ಲ, ಹೊಸದಾಗಿ ಮದುವೆಯಾಗಿ ಮಕ್ಕಳ್ಳನ್ನು ಪಡೆದ ದಂಪತಿಗಳಿಗೆ ಅಗತ್ಯವಾದ ಮಾಹಿತಿ ಇದು ಎಂದು ಬಾವಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ, ಈ ಮಾಹಿತಿಯನ್ನು ಆದಷ್ಟು ಶೇರ್ ಮಾಡುವುದನ್ನು ಮರೆಯದಿರಿ ಯಾಕೆಂದರೆ ಇದು ತಾಯಿಗೆ ಮಾಡುವ ಸಹಾಯವಲ್ಲ ಬದಲಿಗೆ ಆಕೆಯ ಮುದ್ದಾದ ಮಗುವಿಗೆ ಮಾಡುವ ಸಹಾಯ.

ಹುಟ್ಟಿದ ಮಗುವಿಗೆ : ಮೂರೂ ಲಸಿಕೆ, ಹೆಪಟೈಟಿಸ್ ಬಿ, ಓ ಪಿ ವಿ – 0, ಬಿ ಸಿ ಜಿ.

6 ವಾರ ಪೂರೈಸಿದ ಮಗುವಿಗೆ : ಮೂರೂ ಲಸಿಕೆ, ಓ ಪಿ ವಿ – 1, ಐ ಪಿ ವಿ – 1, ಪೆಂಟಾವೇಲೆಂಟ್ – 1.

10 ವಾರದ ಮಗುವಿಗೆ : ಎರಡು ಲಸಿಕೆಗಳು, ಓ ಪಿ ವಿ -2, ಪೆಂಟಾವೇಲೆಂಟ್ – 2.

14 ವಾರದ ಮಗುವಿಗೆ : ಎರಡು ಲಸಿಕೆಗಳು, ಓ ಪಿ ವಿ – 3, ಐ ಪಿ ವಿ – 2, ಪೆಂಟಾವೇಲೆಂಟ್ – 3.

9 ತಿಂಗಳ ಮಗುವಿಗೆ : ಎರಡು ಲಸಿಕೆಗಳು, ದಡಾರ-ರುಬೆಲ್ಲಾ- 1, ಜೆಇ-1.

16 ರಿಂದ 24 ತಿಂಗಳ ಮಗುವಿಗೆ : ನಾಲ್ಕು ಲಸಿಕೆಗಳು, ಓ ಪಿ ವಿ ವರ್ಧಕ – 1, ಡಿ ಪಿ ಟಿ ವರ್ಧಕ -1, ದಡಾರ- ರುಬೆಲ್ಲಾ- 2, ಜೆಇ ವರ್ಧಕ.

5 ರಿಂದ 6 ವರ್ಷದ ಮಗುವಿಗೆ : ಒಂದೇ ಲಸಿಕೆ, ಡಿ ಪಿ ಟಿ ವರ್ಧಕ – 2.

10 ವರ್ಷದ ಮಗುವಿಗೆ : ಒಂದೇ ಲಸಿಕೆ, ಟಿ ಟಿ.

16 ವರ್ಷದ ಮಗುವಿಗೆ : ಒಂದೇ ಲಸಿಕೆ, ಟಿ ಟಿ.

ಹಾಗು ಈ ಎಲ್ಲಾ ಲಸಿಕೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತದೆ.

LEAVE A REPLY

Please enter your comment!
Please enter your name here