ಇನ್ನು ಮುಂದೆ ನೀವು ಕೆಲಸ ಬಿಟ್ಟ ಎರಡೇ ದಿನದಲ್ಲಿ ಸಂಸ್ಥೆ ಅಂತಿಮ ವೇತನ ನೀಡಬೇಕು.

0
2417

ಅತಿ ಹೆಚ್ಚಾಗಿ ಖಾಸಗಿ ಕಂಪನಿಗಳಲ್ಲಿ ಈ ರೀತಿಯ ಸಮಸ್ಯೆಗಳು ತಲೆದೋರುತ್ತವೆ, ಕೆಲಸ ಬಿಟ್ಟ ನಂತರವೂ ಅಂತಿಮ ವೇತನವನ್ನು ಆ ಕಂಪನಿ ನೀಡಲು ಸತಾಯಿಸುತ್ತದೆ, ಕೆಲವೊಮ್ಮೆ 15 ದಿನಗಳನ್ನು ತೆಗೆದುಕೊಂಡರೆ ಇನ್ನು ಕೆಲವೊಮ್ಮೆ ಒಂದು ತಿಂಗಳಾದರೂ ಕೆಲಸ ಬಿಟ್ಟ ಉದ್ಯೋಗಿಯ ಕಡೆ ಕೊಂಚವೂ ಗಮನ ಕೊಡುವುದಿಲ್ಲ, ಆದರೆ ಈಗ ಆ ರೀತಿ ಮಾಡುವಂತಿಲ್ಲ ಒಂದು ಸಂಸ್ಥೆಯಲ್ಲಿ ಉದ್ಯೋಗಿ ಕೆಲಸ ಬಿಟ್ಟರೆ ಕೆಲಸ ಬಿಟ್ಟ ಎರಡು ದಿನದಲ್ಲಿ ಆತನ ಅಥವಾ ಆಕೆಯ ಅಂತಿಮ ವೇತನವನ್ನು ನೀಡಬೇಕು.

ಹೌದು ವೇತನ ನಿಯಮಾವಳಿ 2019 ರ ಅನ್ವಯ ಇನ್ನು ಮುಂದೆ ನೀವು ಕೆಲಸ ಬಿಟ್ಟ ಎರಡೇ ದಿನದಲ್ಲಿ ಆ ಸಂಸ್ಥೆ ನಿಮಗೆ ಅಂತಿಮ ವೇತನವನ್ನು ನೀಡಲೇಬೇಕು, ಈ ನಿಯಮಾವಳಿಯನ್ನು ಸಂಸತ್ತು ಅಂಗೀಕರಿಸಿದೆ, ಆದರೆ ಇದು ಯಾವಾಗ ಬೇಕಾದರೂ ಅನುಷ್ಠಾನಕ್ಕೆ ಬರಬಹುದು, ಕಾರಣ ಈ ಸಂಬಂಧ ಅನೇಕ ಶಾಸನಬದ್ಧ ಪ್ರಕ್ರಿಯೆಗಳನ್ನು ನಡೆಸಬೇಕಾಗುತ್ತದೆ ನಂತರ ಶೀಘ್ರದಲ್ಲೇ ಸುತ್ತೋಲೆಯನ್ನು ನೀಡಲಾಗುತ್ತದೆ.

ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9740202800 ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಯೋಗ, ವಿವಾಹಯೋಗ, ಉದ್ಯೋಗ, ವಿದೇಶ ಪ್ರಯಾಣ, ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9740202800 ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. WhatsApp ಮಾಡಿ 3 ದಿನದಲ್ಲಿ ಪರಿಹಾರ 9740202800.

LEAVE A REPLY

Please enter your comment!
Please enter your name here