ಬಿಳಿಯಾಗಿರುವ ಕೂದಲನ್ನು ಕಪ್ಪಾಗಿಸಬೇಕಾ? ಹಾಗಿದ್ರೆ ಮೆಹೆಂದಿಯಲ್ಲಿ ಈ ಕೆಲವು ವಸ್ತುಗಳನ್ನು ಬಳಸಿ ಕೂದಲನ್ನು ಕಪ್ಪಾಗಿಸಿ

0
4624
ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ ಕಟೀಲು ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು  ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ  ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ,  ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ  ನೀಡಿರೋ  ಸಂಖ್ಯೆಗೆ ಕರೆ ಮಾಡಿರಿ. 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ಬಿಳಿಯಾದ ಕೂದಲು ಯಾರಿಗೆ ತಾನೇ ಇಷ್ಟ ಇರುತ್ತೆ ಹೇಳಿ, ಅದೇ ಕಾರಣಕ್ಕಾಗಿ ಕೆಲವರು ಕೂದಲಿಗೆ ಕಪ್ಪು ಬಣ್ಣವನ್ನು ಬಳಸಿದರೆ ಇನ್ನು ಕೆಲವರು ಕಪ್ಪು ಬಣ್ಣವನ್ನು ಬಳಸಿದರೆ ಎಲ್ಲಿ ತಮ್ಮ ಕೂದಲು ಉದುರಿ ಹೋಗುತ್ತವೆ ಎಂಬ ಭಯದಿಂದ ಮೆಹಂದಿಯನ್ನು ಬಳಸುತ್ತಾರೆ, ಕಪ್ಪದ ಬಣ್ಣ ಅಥವಾ ಮೆಹಂದಿ ಏನೇ ಬಳಸಿದರು ಮನೆಗಳಲ್ಲಿ ಮತ್ತೆ ನಿಮ್ಮ ಕೂದಲು ಬಿಳಿಯಾಗಿ ಕಾಣಿಸುವುದು ಸಾಮಾನ್ಯ.

ಜೋತಿಷ್ಯ ದರ್ಪಣ

ಹಾಗಾದರೆ ಈ ಬಿಳಿಯದು ಕೂದಲನ್ನು ಶಾಶ್ವತವಾಗಿ ತಪ್ಪಾಗಿ ಮಾಡುವುದು ಹೇಗೆ, ಇದಕ್ಕಾಗಿ ಯಾವುದಾದರೂ ಮನೆಮದ್ದುಗಳು ಇದೆಯಾ ಎಂಬ ಹಲವು ಪ್ರಶ್ನೆಗಳು ನಮ್ಮ ಕರುನಾಡ ಸೊಗಡು ಫೇಸ್ಬುಕ್ ಪೇಜಿನಲ್ಲಿ ಪ್ರಶ್ನೆಗಳು ಕೇಳಿ ಬಂದಿತ್ತು, ಹಾಗಾಗಿ ಇಂದು ನಿಮಗೆ ಬಿಳಿಯಾದ ಕೂದಲನ್ನು ಹೇಗೆ ಕಪ್ಪಾಗಿ ಮಾಡಿಕೊಳ್ಳಲು ಏನು ಮಾಡಬೇಕು ಅದಕ್ಕೆ ಯಾವ ರೀತಿಯ ಮನೆಮದ್ದನ್ನು ತಯಾರಿಸಿಕೊಳ್ಳಬೇಕು ಅದಕ್ಕಾಗಿ ಏನೇನು ಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತವೆ.

ಈ ಕೆಳಗೆ ನಾವು ನೀಡಿರುವ ವಿಡಿಯೋದಲ್ಲಿ ಬಿಳಿಯಾಗಿರುವ ಕೂದಲನ್ನು ಕಪ್ಪಾಗಿಸಲು ಮೆಹಂದಿಗೆ ಯಾವ ಕೆಲವು ವಸ್ತುಗಳನ್ನು ಬಳಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದ್ದು ಸಂಪೂರ್ಣವಾಗಿ ಒಮ್ಮೆ ನೋಡಿ, ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯದಿರಿ.

LEAVE A REPLY

Please enter your comment!
Please enter your name here